ಮರುಪಾವತಿ ಮತ್ತು ರದ್ದತಿ ನೀತಿ

೧. ಚೆಕ್ ಇನ್ ಆಗುವ ೪೮ ಗಂಟೆಗಳ ಮೊದಲು ರದ್ದು ಮಾಡಿದರೆ, ಕೊಠಡಿ ಬುಕ್ಕಿಂಗ್ ಮಾಡಿದ ಹಣದಲ್ಲಿ ಶೇ. ೫೦% ಕಡಿತವಾಗುತ್ತದೆ.

೨. ಚೆಕ್ ಇನ್ ಆಗುವ ೨೪ ಗಂಟೆಗಳ ಮೊದಲು ರದ್ದು ಮಾಡಿದರೆ, ಕೊಠಡಿ ಬುಕ್ಕಿಂಗ್ ಮಾಡಿದ ಹಣದಲ್ಲಿ ಶೇ. ೭೫% ಕಡಿತವಾಗುತ್ತದೆ.

೩. ಇತರ ಯಾವುದೇ ರದ್ಧತಿಗಳನ್ನು ಮರುಪಾವತಿಸುವುದಿಲ್ಲ .

೪. ಸಫಾರಿ ಟಿಕೆಟ್ ಗಳಿಗೆ ಯಾವುದೇ ರದ್ದತಿ ಇಲ್ಲ .